ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ತಂಡದಲ್ಲಿ ಇರದಿದ್ದರೆ ಅವರ ಅನುಪಸ್ಥಿತಿ ತಂಡದ ಮೇಲೆ, ಪಂದ್ಯದ ಮೇಲೆ ಸಣ್ಣದಾಗಿಯಾದರೂ ಪ್ರಭಾವ ಬೀರುವುದಷ್ಟೇ ಅಲ್ಲ, ಯುವ ಆಟಗಾರರಿಗೆ ಧೋನಿಯಿಂದ ಸಿಗುತ್ತಿದ್ದ ಮೌಲ್ಯಯುತ ಮಾರ್ಗದರ್ಶನವೂ ತಪ್ಪುತ್ತದೆ.<br /><br /><br />Team India ex captain has not played any international match since world cup. Kuldeep Yadav has something has to say about it